tag:blogger.com,1999:blog-5378283647794427960.post5702958853152303105..comments2013-08-14T20:09:39.095-07:00Comments on ನೇಸರ: '' ಪ್ರತೀಕ್ಷೆ ''satya mitrahttp://www.blogger.com/profile/14437185812874999311noreply@blogger.comBlogger4125tag:blogger.com,1999:blog-5378283647794427960.post-73068406881576439372012-06-12T07:54:14.905-07:002012-06-12T07:54:14.905-07:00ಕಲರವ ಅಂದರೆ ಮಧುರ ದನಿ ಎಂದರ್ಥ. ನದಿಯ ಜುಳು ಜುಳು ಮಧುರ ಗ...ಕಲರವ ಅಂದರೆ ಮಧುರ ದನಿ ಎಂದರ್ಥ. ನದಿಯ ಜುಳು ಜುಳು ಮಧುರ ಗಾನದಂತಿರುತ್ತದೆ. ಆದರೆ ರಾಧೆಗೆ ಈ ಜುಳು ಜುಳುಗಾನ ಕೊರಗಿನ ದನಿಯಂತಾಗಿದೆ ಎಂಬ ಭಾವಾರ್ಥದಲ್ಲಿ ಬರೆದೆ ಸೋಮಣ್ಣ. ನಿಮ್ಮ ಸಲಹೆಗೆ ಧನ್ಯವಾದಗಳು.satya mitrahttps://www.blogger.com/profile/14437185812874999311noreply@blogger.comtag:blogger.com,1999:blog-5378283647794427960.post-50452161463116247952012-06-12T06:53:00.173-07:002012-06-12T06:53:00.173-07:00ಗಾಢವಾದ ಒಲವ ನಿರೀಕ್ಷೆಗಳಿಗೆ ವಿರಹ ಒಂದು ಸಣ್ಣ ಎಳೆಯನ್ನು ನ...ಗಾಢವಾದ ಒಲವ ನಿರೀಕ್ಷೆಗಳಿಗೆ ವಿರಹ ಒಂದು ಸಣ್ಣ ಎಳೆಯನ್ನು ನೇಯ್ದು ಮಧುರಾನುಭೂತಿ ನೀಡಿ ಕವಿತೆ ಬರೆದಿದ್ದೀರಿ ಸತೀಷಣ್ಣ. <br /><br />ರಾಧೆಯನ್ನು ಮಾತ್ರವಲ್ಲ ನಮ್ಮನ್ನೂ ಕಾಯಿಸುವ ಶಕ್ತಿ ಇದೆ ಇದರೊಳಗೆ ಎನ್ನುತ್ತೇನೆ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-5378283647794427960.post-39384714165449719362012-06-12T05:45:33.487-07:002012-06-12T05:45:33.487-07:00ಮಧುರಾನುಭೂತಿ ನೀಡುವ ಮನಮೋಹಕ ಆಲಾಪನೆ ಈ ಕವಿತೆ.ವಿಲಂಬಿತಗೊಂ...ಮಧುರಾನುಭೂತಿ ನೀಡುವ ಮನಮೋಹಕ ಆಲಾಪನೆ ಈ ಕವಿತೆ.ವಿಲಂಬಿತಗೊಂಡು ದಿವ್ಯವಾದ ಪ್ರೇಮ ಸ್ಪರ್ಷದ ಸಂವೇದನೆ ಅನುರಕ್ತಗೊಂಡಿದೆ.ಆದರೆ ' ಕಲರವ ಕೊರಗಾಗಿದೆ ' ಇಲ್ಲಿನ ಕೊರಗಾಗಿದೆ ಪದಕ್ಕೆ ಪ್ರತಿಯಾಗಿ ಬೇರೊಂದು ಮುದ್ದಾದ ಪದ ಬಳಸಿ ಸತೀಶಜೀ,ಇನ್ನಷ್ಟು ಅಂದವಾಗುವುದು.<br />............................................Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-5378283647794427960.post-82038432128484352742012-06-12T05:18:51.732-07:002012-06-12T05:18:51.732-07:00ವಿರಹ ವೇದನೆ ಮತ್ತು ಪವಿತ್ರ ಪ್ರೇಮದ ಭಾವಗನ್ನಡಿ ಈ ಕವಿತೆ.....ವಿರಹ ವೇದನೆ ಮತ್ತು ಪವಿತ್ರ ಪ್ರೇಮದ ಭಾವಗನ್ನಡಿ ಈ ಕವಿತೆ.. ಬಹಳ ಸೂಕ್ಷ್ಮವಾಗಿ ಹೆಣ್ಣೊಬ್ಬಳ ಮನಸ್ಸನ್ನು ಹೊಕ್ಕು ಬರೆದಂತಿದೆ.. ಶುಭವಾಗಲಿ ಸತೀಶಣ್ಣ:)Paresh Sarafhttps://www.blogger.com/profile/13355674885647064472noreply@blogger.com