ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Saturday, April 7, 2012

ಮುತ್ತಿನ ಹಾರದ ಕವನ.....

ರೀ....
ನೀಡಬಾರದೆ 
ನನಗೊಂದು 
ಮುತ್ತಿನಹಾರ...

ನಲ್ಲೆ...
ನಾನಿದುವರೆವಿಗೂ
ನಿನಗೆ ಕೊಟ್ಟ 
ಮುತ್ತುಗಳನ್ನೆಲ್ಲ 
ಹಾರಿಸಿ ಕಟ್ಟಿದ್ದರೆ
ಆಗುತಿತ್ತಲ್ಲೇ
ಚಂದದ 
ಮುತ್ತಿನ ಹಾರ...

1 comment:

  1. ಒಂದೂ ಬಿಡದೆ ಮುತ್ತುಗಳನ್ನೆಲ್ಲ ಪೋಣಿಸಿಟ್ಟವರು ಚೆಂದ ಬದುಕು ಕಾಣುವರು. ಮತ್ತೂ ಮುತ್ತಾಗುವರು . ನಿಮ್ಮ ಕಲ್ಪನೆ ಚೆನ್ನಾಗಿದೆ ಸತಿಶಣ್ಣ

    ReplyDelete