ಬದಲಾವಣೆಯ ತರೋಣ
ಪ್ರತಿ ಜನ ಮನದಲಿ \
ಸ್ವಾರ್ಥವ ನೀಗೋಣ
ನಿಸ್ವಾರ್ಥವ ಹೊಂದೋಣ \\
ಆಸೆಯ ಬಿತ್ತೋಣ
ಪ್ರತಿ ಜನ ಮನದಲಿ \
ಪ್ರೀತಿಯ ತುಂಬೋಣ
ಜೀವನ ಸಾರ್ಥಕ ಪಡೆಯೋಣ \\
ನಾನೇ ಎಂಬ ನಾನತ್ವ ಮರೆಯೋಣ
ಪ್ರತಿ ಜನ ಮನದಲಿ\
ನಾವೇ ಎಂಬ ಮನುಷ್ಯತ್ವ ಬೆಳೆಸೋಣ
ನಾವೆಲ್ಲರೂ ಕೈ ಜೋಡಿಸೋಣ
ಮನುಜ ಮತ ವಿಶ್ವ ಪಥ ಎಂಬ ಕವಿ ವಾಣಿಯ ನಿಜವಾಗಿಸೋಣ \\
No comments:
Post a Comment