ಹೆಂಡತಿ---
ಏನ್ರೀ...., ಪಕ್ಕದ್ದ್ ಮನೆ ಪದ್ದುನ ಹಾಗ್
ನೋಡ್ತಾಯಿದ್ದೀರ ....?
ಗಂಡ---
ನೆನ್ನೆ ರಾತ್ರಿ ಆಕೆ ನನ್ನ ಕನಸಲ್ಲಿ ಬಂದಂಗಿತ್ತು.
ಅದು ಪದ್ದುನ ಇಲ್ಲಾ ಆಚೆ ಮನೆ ನೀಲುನಾ
ಎಂದು ನೋಡ್ತಿದ್ದೆ ಕಣೆ.
ಹೆಂಡತಿ---
ಹಾಗಾ......!!!
ನನಗೂ ನೆನ್ನೆ ರಾತ್ರಿ ಒಂದು ಕನಸು ಬಿತ್ತು ಕಣ್ರೀ, ಅದ್ರಲ್ಲಿ ಪದ್ದು ಗಂಡ ಬಂದಿದ್ದ್ರು.....!!!
ಬಂದು ಏನ್ ಮಾಡಿದ್ರು ಗೊತ್ತಾ......?
ಗಂಡ---
ಆ.... ಹೌದೇನೆ....!!
ಬಂದು ಏನೇ ಮಾಡಿದ...!!
ಹೆಂಡತಿ---
ನಿನ್ನ ಗಂಡ ಇತ್ತೀಚೆಗೆ ನನ್ನ ಮನೆ ಕಡೇನೆ ನೋಡ್ತಿರ್ತಾನೆ
ಹುಷಾರಾಗಿರೋಕೆ ಹೇಳು.
ಇಲ್ಲಾ ಅಂದ್ರೆ ಅವನ್ ಕಣ್ಣ ಕಿತ್ತಾಕ್ ಬಿಡ್ತೀನಿ ಅಂದ್ರು ಕಣ್ರೀ...:)))))
ಚೆನ್ನಾಗಿದೆ ಪಂಚ್...! ಈ ಪರಿಸ್ಥಿತಿ ಬರುವುದೇ ಬೇಡ ಸ್ವಾಮಿ....!
ReplyDelete