ನಲ್ಲೆ..., ನಿನ್ನ
ಬಿಗಿದಪ್ಪಿದೊಡೆನೆ ಸಿಹಿಮುತ್ತುಗಳ
ರಾಶಿಯನ್ನೇ ನೀಡುತ್ತಿದೆ ನೀನು.
ಅದೆಷ್ಟೊಂದು ಸಿಹಿ ಅಡಗಿರುತ್ತಿತ್ತು
ನಿನ್ನ ಮುತ್ತಿನಲಿ.....!!
ಆದರೀಗ ಕೊಡುವ ಮುತ್ತುಗಳಿಗೂ
ಲೆಕ್ಕವಿಡುತ್ತೀಯಲ್ಲ,
ಜೀನಳಾಗಬೇಡ
ಮತ್ತಷ್ಟು ಕರುಣಿಸಲಾರೆಯ.....?
ನಾನೇನು ಮಾಡಲಿ ನಲ್ಲ
ಹೆಚ್ಚು ಸಿಹಿ ತಿನಿಸಬೇಡಿರೆಂದು
ವೈದ್ಯರು ತಿಳಿಸಿದ್ದಾರಲ್ಲ.....!!!
ಅಯ್ಯೋ , ಎಂತಹ ವಿಪರ್ಯಾಸ :) ರೋಗದಲ್ಲೂ ಮಾತಿನ ಸರಸದ ವೈಖರಿ ಚೆನ್ನಾಗಿದೆ ಸತೀಶಣ್ಣ :):)
ReplyDelete