ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Thursday, May 3, 2012

-- ಮನವಿ --


ನನ್ನೀ 
ಹೃದಯದಲ್ಲಿ 
ಉಕ್ಕಿ ಹರಿಯುತ್ತಿರುವ 
ನಿನ್ನೀ ಪ್ರೀತಿಯ 
ಜಲಪಾತಕ್ಕೆ 
ಅಣೆಕಟ್ಟು
ಕಟ್ಟಲು....

ನೀ 
ಕೊಟ್ಟ ಅಷ್ಟೂ
ಮುತ್ತುಗಳನ್ನು 
ಬಳಸಿದ್ದೇನೆ 
ಸಾಲದಾಗಿವೆ 
ಮತ್ತಷ್ಟು 
ಕರುಣಿಸಲಾರೆಯ
ಗೆಳತಿ....

1 comment:

  1. ಇದು ಭಾವದ ಆಣೆಕಟ್ಟು. ಉಕ್ಕಿ ಧುಮುಕುತ್ತಿದೆ ಅಲ್ಲಿ ಒಲವ ಜಲಪಾತ! ಅದ್ಭುತ ಸತೀಶಣ್ಣ.

    ReplyDelete