ನೇಸರ
ಸವಿ ನೆನಪುಗಳು ಬೇಕು ಸವಿಯಲು ಬದುಕು....
ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.
Home
Thursday, May 3, 2012
--- ಕನಸು ---
ಬೆಳದಿಂಗಳ
ಬಾನಲ್ಲಿ
ನಕ್ಷತ್ರದಂತೆ
ಹೊಳೆಯುತ್ತಿದ್ದ
ನಿನ್ನ
ಮುತ್ತಿಡಲು
ಬಂದೆ...
ಆದರೆ
ನಕ್ಷತ್ರಿಕನಂತೆ
ಅಡ್ಡ
ಬರಬೇಕೆ..?
ನಿನ್ನ
ಅಪ್ಪಾ..!!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment